ಬಿಟ್ಟಿರಲಾರದ ಅಳಿಲು… ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬರ ಹೆಗಲ ಮೇಲೆ ಅಳಿಲು ಕುಳಿತಿರುವುದು. ಈ ಅಳಿಲು ಯಾವಾಗಲು ಈ ವ್ಯಕ್ತಿಯೊಂದಿಗೆ ಒಡನಾಟ ಇಟ್ಟುಕೊಂಡಿದೆ.