ಕರ್ನಾಟಕ ನವ ನಿರ್ಮಾಣ ವೇದಿಕೆ ವತಿಯಿಂದ ನಗರದ ವೇದಿಕೆ ಕಾರ್ಯಾಲಯ ಮುಂಭಾಗದಲ್ಲಿ ಸ್ವಾತಂತ್ರ್ಯೋತ್ಸವ ನಿಮಿತ್ತ ಧ್ವಜಾರೋಹಣ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಕನಾ9ಟಕ ನವ ನಿಮಾ9ಣ ವೇದಿಕೆ ರಾಜ್ಯಾಧ್ಯಕ್ಷ ಈರಪ್ಪ ಕ ಎಮ್ಮಿ, ಉಪಾಧ್ಯಕ್ಷ ಮಂಜುನಾಥ ಲೂತಿಮಠ, ಸುರೇಶ ದ್ಯಾಮನ್ನವರ, ಕಿರಣ ಯಲಗೊಡ, ಶಂಕರ ಗುಡಿ, ಮಾರುತಿ ಗಾರವಾಡ, ಗುರುನಾಥ ಗಾರವಾಡ, ಬಸವಂತ ಗಬ್ಬುರ, ಅಕ್ಷಯ ಕುಮಾರ್ ಎಮ್ಮಿ ಮುಂತಾದವರು ಉಪಸ್ಥಿತರಿದ್ದರು.