
ಎಸ್.ಎಸ್.ಕೆ ಕಮರಿಪೇಟ ಶ್ರೀ ರಾಮ ಶಿಕ್ಷಣ ಸಮಿತಿಯ ಶ್ರೀ ರಾಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವತಿಯಿಂದ 76ನೇ ಗಣರಾಜ್ಯೋತ್ಸವ ಧ್ವಜಾರೋಹಣವನ್ನು ಶ್ರೀ ಗಜು ರಾಜುಸಾ ಖೋಡೆ ಇವರು ಭಾರತೀಯ ಸೇನೆಯಲ್ಲಿ ಆಯ್ಕೆಯಾಗಿ ಪಂಜಾಬ್ ನ ಅಮೃತಸರ ಇವರ ಹಸ್ತದಿಂದ ನೆರೆವೇರಿಸಿದರು. ಈ ಸಂದರ್ಭದಲ್ಲಿ ಎಸ್.ಎಸ್.ಕೆ ಕಮರಿಪೇಟ ಪಂಚ್ ಕಮಿಟಿಯ ಅಧ್ಯಕ್ಷರಾದ ಮೋತಿಲಾಲಸಾ ಕಬಾಡೆ, ಎಸ್.ಎಸ್.ಕೆ ಬ್ಯಾಂಕಿನ ಚೇರಮನರಾದ ವಿಠ್ಠಲ ಲದ್ವಾ, ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಗಜಾನನ ಕಾಟವೆ, ಕಾಶಿನಾಥ ಖೋಡೆ, ಮೋಹನಸಾ ಬದ್ದಿ, ಈಶ್ವರಸಾ ಕಠಾರೆ, ಪ್ರೇಮನಾಥ ಕಾಟವೆ,ಕೃಷ್ಣಾಸಾ ಕಬಾಡೆ, ಎನ್. ಡಿ. ಕಾಟವೆ, ಯಲ್ಲಪ್ಪ ಚವ್ಹಾಣ, ವಿನಾಯಕ ಲದವಾ, ವೆಂಕಟೇಶ ಹಬೀಬ, ಹನಮಂತಸಾ ಧೋ0ಗಡಿ, ಆನಂದ ಕಠಾರೆ, ಗಜು ಜಡಿ, ಪ್ರಾಚಾರ್ಯರಾದ ಬಸವರಾಜ ಸಾವಕ್ಕನವರ, ಶಿಕ್ಷಕರು ವೃಂದ ಮತ್ತು ವಿದ್ಯಾರ್ಥಿಗಳು ಮುಂತಾದವರು ಭಾಗವಹಿಸಿದ್ದರು.