ಹೆಚ್.ಎಸ್.ಆರ್. ಬಡಾವಣೆಯ ಪರಂಗಿ ಪಾಳ್ಯದ ಆಟೋ ನಿಲ್ದಾಣದಲ್ಲಿ ೭೭ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಬ್ಲಾಕ್ ಅಧ್ಯಕ್ಷರಾದ ಟಿ.ವಾಸುದೇವರೆಡ್ಡಿಯವರು ಧ್ವಜಾರೋಹಣ ನೆರವೇರಿಸಿದರು. ಮುಖಂಡರಾದ ದೇವರಾಜರೆಡ್ಡಿ, ವಕ್ತಾರ ಅನಿಲ್ ರೆಡ್ಡಿ, ರಂಗನಾಥ್,ರಾಮಚಂದ್ರ ಮತ್ತು ಆಟೋ ಪದಾಧಿಕಾರಿಗಳು ಉಪಸ್ಥಿತರಿದ್ದರು.