ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಂಗುಳಿ ಪೇಟೆ ಬಸವೇಶ್ವರ ಸರ್ಕಲ್ ನಲ್ಲಿ ಶೇಖಣ್ಣಾ ಕಳ್ಳಿಮಠ ನೇತೃತ್ವದಲ್ಲಿ ಧ್ವಜಾರೋಹಣ ನೇರವೇರಿಸಲಾಯಿತು. ಈ ಸಂದರ್ಭದಲ್ಲಿ ಅಡವಯ್ಯ ಬಿಚಗತ್ತಿಮಠ, ಬಸವರಾಜ ಚಿಕ್ಕಮಠ, ಶಿವಾನಂದಪ್ಪಾ ಹೊಸೂರ, ವೀರಯ್ಯ ಸ್ವಾಮಿ ಸಾಲಿಮಠ, ಬಸವರಾಜ ಹೊಸುರ, ಹಡಗಲಿಮಠ, ಮಲ್ಲಿಕಾರ್ಜುನ್ ಸಾಲಿಮಠ, ಶೇಖಣ್ಣಾ ರಾಯನಾಳ, ಚನ್ನಬಸು ಮುರಗೊಡ, ನಾಗಣ್ಣಾ ಬದ್ರಾಪುರ, ಚನ್ನಬಸಯ್ಯ ಹಿರೆಮಠ, ಈರಯ್ಯ ಎತ್ತಿನಮಠ, ಪ್ರಕಾಶ ಕುಲಕರ್ಣಿ, ಮಂಜುನಾಥ ಬಾಗೆವಾಡಿ, ಮಾಲತೇಶ ಲಕಮನಹಳ್ಳಿ ಅನೆಕರು ಉಪಸ್ಥಿತರಿದ್ದರು.