ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಇಂದು ಸೌತ್ ಎಂಡ್ ವೃತ್ತ ಖಾಸಗಿ ಹೋಟೆಲ್‌ನಲ್ಲಿ ‘ವಿಭಜನ ವಿಭೀಶಿಕ ಸ್ಮೃತಿ ದಿವಸ್ ಆಚರಿಸಲಾಯಿತು. ಮಾಜಿ ಸಿಎಂ ಬಡವರಾಜ ಬೊಮ್ಮಾಯಿ, ಆರ್‌ಎಸ್‌ಎಸ್‌ನ ಜಿ.ಆರ್. ಸಂತೋಷ್, ಎಂಎಲ್‌ಸಿ ರವಿಕುಮಾರ್, ಶಾಸಕ ಎಂ. ಕೃಷ್ಣಪ್ಪ, ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ. ಸಂದೀಪ್, ಬೆಂ.ದ. ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಆರ್. ರಮೇಶ್, ಮತ್ತಿತರರು ಉಪಸ್ಥಿತರಿದ್ದರು.