೨೬ ಸಿದ್ದು

ಕಲಬುರಗಿಜಿಲ್ಲೆ, ಅಫಜಲ್‌ಪುರ ತಾಲ್ಲೂಕಿನ ಸರಡಗಿ ಗ್ರಾಮದಲ್ಲಿ ಪ್ರವಾಹದಿಂದ ಹಾಳಾಗಿರುವ ಹತ್ತಿ ಬೆಳೆಯನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಇಂದು ಪರಿಶೀಲನೆ ನಡೆಸಿದರು. ಶಾಸಕ ಡಾ. ಅಜಯ್ ಸಿಂಗ್ ಮತ್ತಿತರರು ಇದ್ದಾರೆ.