ಹುಬ್ಬಳ್ಳಿಯ ಶ್ರೀ ವಜ್ರದುರ್ಗಾ ಷಣ್ಮುಖ ದೇವಸ್ಥಾನಂ ಡೆವಲಪ್ಮೆಂಟ್ ಸೊಸೈಟಿ ವತಿಯಿಂದ ನಗರದ ನೃಪತುಂಗ ಬೆಟ್ಟದಲ್ಲಿರುವ ಶ್ರೀ ವಜ್ರದುರ್ಗಾ ಷಣ್ಮುಖ ದೇವಸ್ಥಾನದ 45 ನೇ ಜಾತ್ರಾಮಹೋತ್ಸವವನ್ನು ಆಚರಿಸಲಾಯಿತು. ರಮೇಶ್, ರಾಘವೇಂದ್ರ, ರಂಗನಾಥ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.