
ವರ್ಗಾವಣೆಗೊಂಡ ಬಾಣತಿಕಟ್ಟಾದ ಸರ್ಕಾರಿ ಶಾಲೆಯ ಶಿಕ್ಷಕ ಎಫ್.ಎಚ್.ಕಾಲೆಖಾನ್‍ರ ಬೀಳ್ಕೊಡುಗೆ ಹಾಗೂ ನೂತನ ಶಿಕ್ಷಕರಾದ ಶ್ರೀಮತಿ ವೀಣಾ ಎನ್. ಹಾಗೂ ಎನ್.ಎಫ್. ಔರಾದಿ ಸ್ವಾಗತ ಸಂದರ್ಭದಲ್ಲಿ ಅವರನ್ನು ಅಂಜುಮನ್-ಎ-ಎಸ್ಲಾಂ ಉಪಾಧ್ಯಕ್ಷ, ಪಾಲಿಕೆ ಮಾಜಿ ಸದಸ್ಯ ಅಲ್ತಾಫನವಾಜ ಕಿತ್ತೂರ ಸನ್ಮಾನಿಸಿದರು. ಶೌಕತ್ ನವಾಜ ಕಿತ್ತೂರ, ಫಯಾಜ ಕಿತ್ತೂರ, ಪ್ರಹ್ಲಾದ ಗಡ್ಡಿ, ಗಡ್ಡೆಪ್ಪ ಕಬಿನಾಲ, ಜಂಗ್ಲಿ ಶಿರಹಟ್ಟಿ, ಎಚ್.ಎ. ಮಕಾನದಾರ, ಡಿ.ಎಚ್. ಬಾಗವಾನ, ಎಂ.ಎ. ಬಾಗವಾನ, ಎಚ್.ಡಿ. ಮುದ್ದೆಬಿಹಾಳ ಉಪಸ್ಥಿತರಿದ್ದರು.