
ನಗರದ ಲಾಲ್‌ಬಾಗ್‌ನ ಸಸ್ಯ ತೋಟದಲ್ಲಿಂದು ಎಂ.ಎಚ್.ಎಸ್. ಮರಿಗೌಡರವರ ೧೦೭ನೇ ಜನ್ಮದಿನೋತ್ಸವವನ್ನು ಆಚರಿಸಲಾಯಿತು. ಶಾಸಕ ಉದಯಗರುಡಾಚಾರ್, ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಎಂ. ಉದಯಶಂಕರ್, ತೋಟಗಾರಿಕೆ ಇಲಾಖೆಯ ನಿರ್ದೇಶಕರಾದ ಕುಸುಮ, ರಘು, ಲಾಲ್‌ಬಾಗ್ ವಾಕಿಂಗ್ ಅಸೋಸಿಯೇಷನ್ ಅಧ್ಯಕ್ಷ ಜಯರಾಮ್ (ಸಿದ್ದಾಪುರ) ಮತ್ತಿತರರು ಇದ್ದಾರೆ. ಇದೇ ಸಂದರ್ಭದಲ್ಲಿ ವಾಕಿಂಗ್‌ಗೆ ಆಗಮಿಸುವ ಮಹಿಳೆಯರನ್ನು ಸನ್ಮಾನಿಸಲಾಯಿತು.