
ಕನ್ನಡ ಸಾಹಿತ್ಯ ಪರಿಷತ್ ಹುಬ್ಬಳ್ಳಿ ನಗರ ಘಟಕದ ಅಧ್ಯಕ್ಷರಾಗಿ ಅಯ್ಕೆಯಾದ ವೀರುಪಾಕ್ಷ ಕಟ್ಟಿಮನಿ ಮತ್ತು ಹುಬ್ಬಳ್ಳಿ ಯಿಂದ ಪಂಡರಾಪುರಕ್ಕೆ ಪಾದಯಾತ್ರೆ ಮಾಡಿದ ಶ್ರೀನಿವಾಸ ಎಕಬೋಟೆ ಅವರನ್ನು ನುಡಿ ಕನ್ನಡ ಬಳಗದಿಂದ ಸತ್ಕರಿಸಲಾಯಿತು. ಉದಯ ಚಂದ್ರ ದಿಂಡವಾರ, ಪ್ರಕಾಶ ಎಲ್ ಪಿ., ನಾರಾಯಣ ಝೆಂಡೆ ಬಸವರಾಜ ಹೂಲಿ, ಎಂ. ಕಮಡೊಳ್ಳಿಶೆಟ್ಟರು, ಪಕ್ಕಿರಪ್ಪ ಮದ್ರಾಸಿ, ಅಶೋಕ್ ಸನ್ನಿ ಸುರಪುರ, ಡಾ.ರಮೇಶ ಅಂಗಡಿ ಮುಂತಾದವರು ಉಪಸ್ಥಿತರಿದ್ದರು.