
ಕರ್ನಾಟಕ ಸರ್ಕಾರದ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್‌ರವರ ಹುಟ್ಟುಹಬ್ಬಕ್ಕೆ ಕಾಂಗ್ರೆಸ್ ಮುಖಂಡರಾದ ಬಿ.ವಿ. ಜಯರಾಮುರವರು ಪುಷ್ಪಗುಚ್ಛ ನೀಡಿ, ಶುಭ ಕೋರಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್‌ನ ಮಾಜಿ ಸದಸ್ಯ ಎಂ.ಸಿ. ವೇಣುಗೋಪಾಲ್, ಕಾಂಗ್ರೆಸ್ ಮುಖಂಡರಾದ ಸುನಿಲ್ ಪ್ರಕಾಶ್, ಜಯಚಂದ್ರ, ಕೇಶವಮೂರ್ತಿ, ಜಗದೀಶ್, ಸೋಮಶೇಖರ್ ಮತ್ತಿತರರು ಇದ್ದಾರೆ.