ನಗರದ ಕೋರಮಂಗಲದ ಆರ್‌ಜೆಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ‘ಗ್ರಾಜುಯೇಷನ್ ಡೇ’ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾಲಯ ರಿಜಿಸ್ಟ್ರಾರ್ ಡಾ. ವಿ. ಲೋಕೇಶ್, ಡಾ. ಪವನ್ ಸೋನಿ, ಕೆಆರ್‌ಜೆಎಸ್ ಅಧ್ಯಕ್ಷ ಎಸ್. ಜಯರಾಮರೆಡ್ಡಿ, ಉಪಾಧ್ಯಕ್ಷ ವಿ. ವೆಂಕಟಾ ಶಿವರೆಡ್ಡಿ, ಪ್ರಧಾನ ಕಾರ್ಯದರ್ಶಿ ಕೆ.ಎನ್. ಕೃಷ್ಣಾರೆಡ್ಡಿ, ನಿರ್ದೇಶಕ ಎಂ.ಎ. ಕೃಷ್ಣಾರೆಡ್ಡಿ (ಕಿಟ್ಟಿ) ಮತ್ತಿತರರು ಇದ್ದಾರೆ.