ವಿದ್ಯುತ್ ಸಂಬಂಧಿತ ಸಮಸ್ಯೆ ಇತ್ಯರ್ಥ ಹಾಗೂ ಹಕ್ಕೋತ್ತಾಯಗಳ ಈಡೇರಿಕೆಗೆ ಒತ್ತಾಯಿಸಿ ಮಹಾಲಿಂಗಾಪುರ ರಾಷ್ಟ್ರೀಯ ವಿನಕಾರ್ ಸೇವಾ ಸಂಘದ ಸದಸ್ಯರು ಇಂದು ಬೆಳಿಗ್ಗೆ ಮುಖ್ಯಮಂತ್ರಿಗಳ ನಿವಾಸದ ಎದುರು ಪ್ರತಿಭಟನೆ ನಡೆಸಿದರು.