ನಗರದ ಚಿಟಗುಬ್ಬಿ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಹುಬ್ಬಳ್ಳಿ ಪಶ್ಚಿಮ ವತಿಯಿಂದ ಸ್ತನ್ಯಪಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಡಾ. ಪ್ರಕಾಶ ನರಗುಂದ ಅವರು ಸ್ತನ್ಯಪಾನದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ರೋ. ಸುಶೀಲಕುಮಾರ ಕಾಟಕರ, ಅನಂತ ಫೋಂಕ್ಸೆ, ಶಂಭು ತಾಳಿಕೋಟೆ, ರಚೇಲ್ ಪ್ರಕಾಶ, ರಾಜೇಶ ವಾಂಡಕರ, ಆನಂದ ಪಂಚಾಂಗಮಠ, ಆನಂದ ರಾಹುಲ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.