ನಗರದ ಲಯನ್ಸ್ ಕ್ಲಬ್ ಆಶಾ ವತಿಯಿಂದ ಸುಮಾರು ೮೮ ಮಂದಿಗೆ ಕೃತಕ ಕಾಲು ಜೋಡಣೆ ಹಾಗೂ ನಾಲ್ವರಿಗೆ ಕೃತಕ ಕೈ ಜೋಡಣೆಯನ್ನು ಕೃತಕವಾಗಿ ಮಾಡಲಾಯಿತು. ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದ ಸದಸ್ಯ ಕಾರ್ಯದರ್ಶಿ ರಾಜು ಚಂದ್ರಶೇಖರ್ ವೈದ್ಯ ಸಿಂಗ್ರಿ ಭಾಸ್ಕರ್, ಲಯನ್ಸ್ ಮತ್ತು ಲಯನೆಸ್ ಕ್ಲಬ್‌ನ ನರೇಂದ್ರ, ಕಮಲ್ ಜೈನ್, ಕಾಂತೀಲಾಲ್, ರಮೇಶ್ ಜೈನ್ ಮತ್ತಿತರರು ಇದ್ದಾರೆ.