ಪ್ರಾಣಿ -ಪಕ್ಷಿ ಹಾಗೂ ಜೀವ ವೈವಿಧ್ಯ ಸಂರಕ್ಷಣೆಗೆ ಡಿಜಿಟಲ್ ತಂತ್ರಜ್ಞಾನ ಅಳವಡಿಕೆ ಕುರಿತು ಇಂದು ನಗರ ಏಟ್ರಿಯಾದ ಹೋಟೆಲ್ ರೆಡಿಷನ್ ಬ್ಲೂನಲ್ಲಿ ನಡೆದ ಕಾರ್ಯಕ್ರಮವನ್ನು ಸಚಿವ ಈಶ್ವರಖಂಡ್ರೆ ಉದ್ಘಾಟಿಸಿದರು. ವಿಜ್ಞಾನಿಗಳು, ರಾಜತಾಂತ್ರಿಕರು ಭಾಗವಹಿಸಿದ್ದರು.