ಸಮಾಜಸೇವಕ ರಮೇಶ್ ಮಹಾದೇವಪ್ಪನವರು ಬೆಂಗೇರಿಯ ಶ್ರೀ ಹಟೇಲ ಭಾಷಾ ಹೆಜ್ಜೆ ಮೇಳದ ತಂಡಕ್ಕೆ ಟೀ-ಶರ್ಟುಗಳನ್ನು ದೇಣಿಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಹನುಮಂತಪ್ಪ ಹೋಳಿ, ರಾಜು ಕಾಳೆ, ಪ್ರವೀಣ್ ಹುರಳಿ, ಕಲಂದರ್ ಮುಲ್ಲಾ, ಆನಂದ್ ಕಾಳೆ, ಮಾರುತಿ ಗೌಳಿ ಸೇರಿದಂತೆ ಯುವಕ ಮಿತ್ರರು ಉಪಸ್ಥಿತರಿದ್ದರು.