ಇಂದು ಹುಟ್ಟುಹಬ್ಬ ಆಚರಿಸಿಕೊಂಡ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಉಪಾಧ್ಯಕ್ಷರು, ಕೆಎಂಡಿಸಿ ಹಾಗೂ ರಾಜ್ಯ ಹಜ್‌ಕಮಿಟಿಯ ಮಾಜಿ ಸದಸ್ಯ ಡಾ. ಎ.ಜೆ ಅಕ್ರಂಪಾಷಾರವರು ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಸಿಹಿ ನೀಡಿ, ಆರ್ಶೀವಾದ ಪಡೆದರು. ಶಾಸಕ ತಮ್ಮಯ್ಯ ಅವರು ಉಪಸ್ಥಿತರಿದ್ದರು.