ನಗರದ ಹನುಮಂತನಗರ ಪೊಲೀಸ್‌ಠಾಣೆಯಲ್ಲಿ ಇಂದು ನಡೆದ ಮಾಸಿಕ ಜನ ಸಂಪರ್ಕ ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್, ಸಂಚಾರ ಆಯುಕ್ತ ಅನುಚೇತ್, ಡಿಸಿಪಿ ದಕ್ಷಿಣ ಕೃಷ್ಣಕುಮಾರ್, ಸಂಚಾರ ಡಿಸಿಪಿ ಸುಜಿತ್ ಭಾಗವಹಿಸಿದ್ದರು.