ನಿನ್ನೆ ಒಟ್ಟಿಗೆ ಹುಟ್ಟುಹಬ್ಬ ಆಚರಿಸಿ ಕೊಂಡ ಕಾಂಗ್ರೆಸ್ ಮುಖಂಡರಾದ ಕೃಷ್ಣಪ್ಪ, ಆರ್. ರಾಮಕೃಷ್ಣಪ್ಪ ಅವರಿಗೆ ಮಾಜಿ ಪಾಲಿಕೆ ಸದಸ್ಯ ಉದಯಕುಮಾರ್, ಬ್ಲಾಕ್ ಅಧ್ಯಕ್ಷರುಗಳಾದ ಎಂಸಿಸಿ ರವಿ, ಜಯರಾಮ್‌ರೆಡ್ಡಿ, ಪಿ.ಎಸ್. ಬಾಬು, ವಿ.ಟಿ.ಬಿ. ಬಾಬು ಹಾಗೂ ಎಂ.ಎ. ಕೃಷ್ಣಾರೆಡ್ಡಿ (ಕಿಟ್ಟಿ) ಮತ್ತಿತರ ಮುಖಂಡರು ಪುಷ್ಪಗುಚ್ಛ ನೀಡಿ ಶುಭಾಶಯ ಕೋರಿದರು.