ಕಾರ್ಗಿಲ್ ವಿಜಯ್ ದಿವಸ್‌ನ ೨೪ ನೇ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯಪಾಲರಾದ ಥಾವರ್ ತಾವರಚಂದ್ ಗೆಹ್ಲೋಟ್ ಅವರು ರಾಜಭವನದಲ್ಲಿ “ಶ್ರದ್ಧಾಂಜಲಿ ಕಳಸಕ್ಕೆ” ಪುಷ್ಪ ನಮನ ಸಲ್ಲಿಸಿ, ಸಿಟಿಜನ್ಸ್ ಸೊಸೈಟಿ ಆಫ್ ಇಂಡಿಯಾದ ನಿಯೋಗದ ಸದಸ್ಯರಿಗೆ ಹಸ್ತಾಂತರಿಸಿದರು.