ನಿನ್ನೆ ರಂಗ ವಿನೂತನ ಟ್ರಸ್ಟ್ ವತಿಯಿಂದ ಬಿ.ಸೌಭಾಗ್ಯ ಅವರ ನಿರ್ದೇಶನದಲ್ಲಿ ಮಳತಳ್ಳಿಯ ಕಲಾಗ್ರಾಮದಲ್ಲಿ ಸಾಮಾಜಿಕ ಸಂದೇಶವುಳ್ಳ “ತಂತಿ” ನಾಟಕ ಪ್ರದರ್ಶನಗೊಂಡಿತು.ಕೆಲವು ಹೊಸ ಮುಖಗಳನ ಒಟ್ಟಿಗೆ ಅನುಭವಿ ನಟರ ಪರಿಪೂರ್ಣ ಪ್ರಸ್ತುತಿಯೊಂದಿಗೆ ನಾಟಕದ ಆಕರ್ಷಣೆಯಾಗಿದ್ದರು.