ಸಿಂಗಾಪುರ್ ಕೌನ್ಸಿಲ್ ಜನರಲ್ ಎಡ್ಗರ್ ಪಾಂಗ್ ಅವರು ಇಂದು ಬೆಳಿಗ್ಗೆ ಸದಾಶಿವ ನಗರದಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರವರ ನಿವಾಸಕ್ಕೆ ತೆರಳಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.