ನಿತ್ಯ ಬಳಕೆಯ ಟೊಮ್ಯಾಟೋ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಭಾರತಿನಗರ ನಾಗರೀಕರ ವೇದಿಕೆ ವತಿಯಿಂದ ಇಂದು ಬೆಳಿಗ್ಗೆ ಕಾಕ್ಸ್‌ಟೌನ್‌ನ ಶ್ರೀ ಗಂಗಮ್ಮ ದೇವಸ್ಥಾನದ ಮುಂಭಾಗ ಪೌರಕಾರ್ಮಿಕರಿಗೆ ಚಿತ್ರನಟಿ ರಾಗಿಣಿ ದ್ವಿವೇದಿ ರವರು ಉಚಿತ ಟೊಮ್ಯಾಟೋ ತರಕಾರಿ ವಿತರಣೆ ಮಾಡಿದರು. ವೇದಿಕೆಯ ಅಧ್ಯಕ್ಷ ಸಮಾಜ ಸೇವಕ ಎನ್.ಎಸ್. ರವಿ ಮತ್ತಿತರರು ಇದ್ದಾರೆ.