ಅಖಿಲ ಭಾರತೀಯ ಓಸ್ವಾಲ್ ಪರಿಷದ್ ವತಿಯಿಂದ ಇಂದು ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭವನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ರವರು ಉದ್ಘಾಟಿಸಿದರು. ಅಶೋಕ್ ಕುಮಾರ್, ಕಮಲ್, ರಾಯ್‌ಚಂದ್ರ ಖಟ್ಟರ್, ಅಶೋಕ್ ನಾಗೋರಿ, ವಿಜಯಕುಮಾರ್ ಸುರಾನಾ ಉಪಸ್ಥಿತರಿದ್ದರು.