ಕೆಆರ್ ಡಿಎಲ್ ವತಿಯಿಂದ ಲಾಭಾಂಶದ ೨೦.೯೦.೦೦.೦೦೦ ರೂಹಣದ ಡಿವಿಡೆಂಡ್ ಚೆಕ್ ಅನ್ನು ಮುಖುಮಂತ್ರಿ ಸಿದ್ದರಾಮಯ್ಯ ರವರಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್‌ರವರು ಸಲ್ಲ್ಲಿಸಿದರು.ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಆರ್ ಡಿಎಲ್‌ನ ವ್ಯವಸ್ಥಾಪಕ ನಿರ್ದೆಶಕ ರುದ್ರಪ್ಪಯ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮ ದ್ ಇದ್ದಾರೆ.