ನಾರ್ಥ್ ಬೆಂಗಳೂರು ಎಜುಕೇಷನಲ್ ಟ್ರಸ್ಟ್‌ನ ಎನ್.ಬಿ.ಪಿ. ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಸಮಾರಂಭವನ್ನು ಸಂಸ್ಥೆ ಅಧ್ಯಕ್ಷ ಆರ್. ಶಾಂತಕುಮಾರ್ ಉದ್ಘಾಟಿಸಿದರು. ಸಾಹಿತಿ ದ್ವಾರನಕುಂಟೆ ಪಾಪಣ್ಣ, ಸಮಾಜ ಸೇವಕಿ ಬಿ.ಎಸ್. ಉಮಾ, ಕಾರ್ಯದರ್ಶಿ ಡಾ. ಡಿ.ಎನ್. ಹರಿದಾಸ, ನಿರ್ದೇಶಕ ಲಕ್ಷ್ಮೀಶ, ಪ್ರಾಂಶುಪಾಲ ಚಂದ್ರಪ್ಪ, ಜಿ.ಕೆ. ಹಾಗೂ ಶಿಕ್ಷಕರು, ವಿದ್ಯಾರ್ಥಿ ಉಪಸ್ಥಿತರಿದ್ದರು.