
ಲಯನ್ಸ್ ಕುಮಾರ ಪಾರ್ಕ್ ಕ್ಲಬ್‌ನ ಅಧ್ಯಕ್ಷರಾಗಿ ಡಾ. ಆರ್. ಇಂದಿರಾರವರು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ೧೦ ಮಂದಿ ವಿಶೇಷ ನ್ಯೂನತೆ ವ್ಯಕ್ತಿಗಳಿಗೆ ಕಿವಿ ಕೇಳುವ ಮೆಷಿನ್ ಅನ್ನು ಉಚಿತವಾಗಿ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ರೇಣುಕಾ ಕರ್ಜತ್ಕಾರ್, ರಾಜುಚಂದ್ರಶೇಖರ್, ನಾಗರಾಜ ಶೆಟ್ಟಿ, ಬಿ.ಎಸ್. ರಾಜಶೇಖರಯ್ಯ, ಲಯನ್ಸ್ ಸಮಸ್ತೆ ಅಧ್ಯಕ್ಷೆ ಡಾ. ಇಂದಿರಾ ಇದ್ದಾರೆ.