ನಗರದ ವಸಂತ ನಗರದಲ್ಲಿರುವ ಅಪ್ಪೈತ್ ಹೂಂಡೈ ಶೋರೂಂನಲ್ಲಿ ನೂತನ ಹೂಂಡೈ ಎಕ್ಸ್‌ಟೆರ್ ಕಾರನ್ನು ಬಿಡುಗಡೆ ಮಾಡಲಾಯಿತು. ಚಿತ್ರ ನಟ ಪ್ರತಾಪ್ ಸಿಂಹ, ಜನರಲ್ ಮ್ಯಾನೇಜರ್ ಪೂವಯ್ಯ, ನವೀನ್ ಸಿಂಗ್, ಮಂಜುನಾಥ್, ರಾಕೇಶ್, ಮಿಥುನ್, ಶಶಿ ಮತ್ತು ತಂಡದವರು ಇದ್ದಾರೆ.