ವಿಧಾನಸಭೆಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕ ರುದ್ರಪ್ಪ ಲಮಾಣಿಯವರು ವಿಧಾನಸೌಧದ ಕೊಠಡಿಯಲ್ಲಿ ಪೂಜೆ ನೆರವೇರಿಸಿದರು. ಅರ್ಚಕ ಕೆ.ಎಸ್.ಎನ್. ದೀಕ್ಷಿತ್‌ರವರು ಪೂಜೆ ನಡೆಸಿದರು. ಹಲವಾರು ಗಣ್ಯರು ಭಾಗವಹಿಸಿ ಲಮಾಣಿಯವರಿಗೆ ಶುಭಾಶಯ ಕೋರಿದರು.