609 ನೇ ಉರುಸ್ ಮುಬಾರಕ್ ಸಂದರ್ಭದಲ್ಲಿ ನಗರದ ಹಜರತ್ ಸಯ್ಯದ ಫತೇಶಾವಲಿ ದರ್ಗಾಕ್ಕೆ ಹುಬ್ಬಳ್ಳಿ ಅಂಜುಮನ್-ಎ-ಇಸ್ಲಾಂ ತಂಡ ಭೇಟಿ ನೀಡಿ ಹೂವು, ಚಾದರ್ ಸಮರ್ಪಿಸಿದರು. ಮೌಲಾನಾ ಹಾಫಿಜಿ ಸಲೀಂ, ಅಧ್ಯಕ್ಷ ಎಂ.ಸಿ.ಸವಣೂರ, ಉಪಾಧ್ಯಕ್ಷ ಅಲ್ತಾಫ್ ನವಾಜ್ ಕಿತ್ತೂರು, ಬಶೀರ್ ಹಳ್ಳೂರು, ಅಬ್ದುಲ್ ಮುನಾಫ್ ದೇವಗೇರಿ, ದಾದಾಹಯತ್ ಖೈರಾತಿ, ಎಂ.ಎ.ಪಠಾಣ್, ಹಜ್ಜುಖಾನ್ ಧಾರವಾಡ, ಶಬ್ಬೀರ್ ಚೂಹೆ, ಮೊಹಮ್ಮದ್ ಅಫಜಲ್ ಕರೋಳಿ, ಅಬ್ದುಲ್ ರಜಾಕ್ ನಾಯ್ಕ್, ಶಿರಾಜ್ ಪಲ್ಲಾ , ಆಸಿಫ್ ಪಲ್ಲಾ, ಪಾಪಾ ಕಬಾಡೆ, ಬಶೀರ್ ಅರಳಿಕಟ್ಟಿ, ಇಕ್ಬಾಲ್ ಕುಸುಗಲ್, ರಹೀಂ ಬಿಜಾಪುರ, ನವೀದ್ ಮುಲ್ಲಾ, ಶಫೀ ಗದಗಕರ್, ಅನೀಸ್ ಹಾಗೂ ಅನೇಕರು ಉಪಸ್ಥಿತರಿದ್ದರು.