ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪಪ್ರಧಾನಿ ಡಾ.ಬಾಬುಜಗಜೀವನರಾಮ್ ಅವರ 37 ನೇ ಪರಿನಿರ್ವಾಣ ನಿಮಿತ್ತವಾಗಿ ಹುಬ್ಬಳ್ಳಿಯ ಇಂದಿರಾಗಾಜಿನ ಮನೆ ಆವರಣದಲ್ಲಿರುವ ಪ್ರತಿಮೆಗೆ,ಸಮತಾ ಸೇನಾ,ಸಮಗಾರ ಹರಳಯ್ಯ ಸಮಾಜ ಅಭಿವೃದ್ದಿ ಮಹಾಮಂಡಳ, ಲಿಡಕರ ಚರ್ಮಕುಟೀರಕಾರರ ಸಂಘ, ಶ್ರೀ ಭುವನೇಶ್ವರಿ ಸೇವಾ ಸಂಘ, ಉ.ಕ.ಪಜಾ/ಪ.ಪಂ,ಕೈ.ಉ ಹಿ.ಸಂಘ ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ ವತಿಯಿಂದ ಗೌರವದ ಪುಷ್ಪ ನಮನ ಸಲ್ಲಿಸಲಾಯಿತು. ಸಮತಾ ಸೇನಾ ಕರ್ನಾಟಕ ಸಂಘದ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ,ಸೋಮಶೇಖರ ಸವದತ್ತಿ,ಮಂಜುಳಾ ಬೆಣಗಿ,ಮಂಜುನಾಥ ಉಳ್ಳಿಕಾಶಿ,ಇಮ್ತಿಯಾಝ ಬಿಜಾಪುರ,ವಿನಾಯಕ ಅಮರಗೋಳ,ಹನುಮಂತ ತಳವಾರ, ಉಮೇಶ ಹಲಗಿ,ಕಾಶಿ ವಕ್ಕುಂದ,ಬಾಬರ ಖೋಝೆ,ನಾಗರಾಜ ಕಡಪಟ್ಟಿ,ಸಚ್ಚಿನ ನಾಯ್ಕರ,ಫಾರೂಖ ಶೇಖ,ರೇವಣಸಿದ್ದಪ್ಪ ಹೊಸಮನಿ ಉರ್ಫ ದೇಸಾಯಿ,ನಾಗಪ್ಪ,ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.