ಕರ್ನಾಟಕ ನವ ನಿರ್ಮಾಣ ವೇದಿಕೆ, ಕನ್ನಡ ಜಾನಪದ ಪರಿಷತ್ ಹಾಗೂ ಶ್ರೀಮತಿ ಕಳಕಮ್ಮ ಕರನಂದಪ್ಪ ಎಮ್ಮಿ ಗ್ರಾಮೀಣಾಭಿವೃದ್ಧಿ ಮತ್ತು ವೃದ್ಧಾಶ್ರಮ ಟ್ರಸ್ಟ್ ಇವುಗಳ ಸಹಯೊಗದಲ್ಲಿ ಗುರು ಪುರ್ಣಿಮೆಯನ್ನು ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ರುದ್ರಾಕ್ಷಿ ಮಠದ ಬಸವಲಿಂಗಸ್ವಾಮಿಜೀ, ಅಧ್ಯಕ್ಷರಾದ ಈರಪ್ಪ ಕ ಎಮ್ಮಿ, ಸುರೇಶ ದ್ಯಾಮನ್ನವರ ಚನ್ನಬಸಪ್ಪ ಧಾರವಾಡ ಶೆಟ್ರ, ವೀರಣ್ಣ ಯಲಿಬಳ್ಳಿ, ನೀಲಕಂಠ ತಡಸದಮಠ ಭೀಮ, ಅರುಣ ಯಲಗೊಡ, ಶ್ರೀಮತಿ ನಿಮ9ಲ ಅಂಗಡಿ, ನವೀನ ಕುದರಿ, ಬಸವಂತಪ್ಪ ಎಮ್. ಮುಂತಾದವರು ಉಪಸ್ಥಿತರಿದ್ದರು.