ಹುಬ್ಬಳ್ಳಿಯ ಪಾನ ಬಜಾರದ ಹಿಂದೂ ಭಾವಸಾರ ಕ್ಷತ್ರೀಯ ಸಮಾಜದ ವಿಠ್ಠಲ ಹರಿಮಂದಿರದಲ್ಲಿ ಆಷಾಢ ಏಕಾದಶಿ ನಿಮಿತ್ತ ರುಕ್ಮಿಣಿ ಪಾಂಡುರಂಗನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸಂತೋಷ ಸರ್ವದೆ, ಮೋಹನ ಪಿ. ಇದ್ದಾರೆ.