ನಗರದ ಸದಾಶಿವನಗರದಲ್ಲಿರುವ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ಗುಲ್ಬರ್ಗಾದ ಬಿಷಪ್ ಫಾದರ್ ರಾಬರ್ಟ್ ಮಿಚಾಯಿಲ್ ಮಿರಾಂಡ ಮತ್ತಿತರರನ್ನು ಭೇಟಿ ನೀಡಿ, ಪುಷ್ಪಗುಚ್ಛ ನೀಡಿ ಅಭಿನಂದಿಸಿ ಮಾತುಕತೆ ನಡೆಸಿದರು. ಮಾಜಿ ವಿಧಾನ ಪರಿಷತ್ ಸದಸ್ಯ ಐವಾಸ್ ಡಿಸೋಜಾ ಇದ್ದಾರೆ.