ಕೋಲಾರ:ನಗರದ ಶ್ರೀ ಸಾಯಿಬಾಬಾ ದೇವಾಲಯದಲ್ಲಿ ಗುರು ಪೂರ್ಣಮಿ ಪ್ರಯುಕ್ತ ಯಲವಾರ ರಾಮಪ್ಪ ಮೆಮೋರಿಯಲ್ ನಾದಸ್ವರ ಶಿಕ್ಷಣ ಪಾಠಶಾಲೆಯ ಗುರುಗಳಾದ ನಾದಸ್ವರ ವಿದ್ವಾನ್ ಯಲವಾರ ಡಾ.ಆರ್.ನಾರಾಯಣಸ್ವಾಮಿ ಹಾಗೂ ಶಿಷ್ಯರು ನಾದಸ್ವರ ಸೇವೆ ಸಲ್ಲಿಸಿದರು.