ನಗರದ ವೀರಣ್ಣ ಹೂಲಿಯವರಿಗೆ ಬಾಬಾ ಜುವೇಲರಿ ವಕ್ರ್ಸ್, ಸರಾಫ ಗಟ್ಟಿ ಗಣೇಶೋತ್ಸವ ಮಂಡಳದ ವತಿಯಿಂದ ನೆನಪಿನ ಕಾಣಿಕೆ ಕೊಟ್ಟು ಸತ್ಕರಿಸಲಾಯಿತು. ಸಂತೋಷ ಪಾಲಂಕರ, ಸುರೇಂದ್ರ ಕಾಂಬಳೆ, ಮಹಂತೇಶ, ಸಂತೋಷ ಶೇಟ್, ಪವನ ಉಪಸ್ಥಿತರಿದ್ದರು.