ಕಾಂಗ್ರೆಸ್ ಮುಖಂಡರಾದ ಶಫೀ ಯಾದಗಿರಿ ನೇತೃತ್ವದಲ್ಲಿ ವಿಧಾನ ಪರಿಷತ್ ಸದಸ್ಯರಾದ ಜಗದೀಶ್ ಶೆಟ್ಟರ್ ಅವರಿಗೆ ಸನ್ಮಾನಿಸಲಾಯಿತು. ಅಜ್ಜಪ್ಪಾ ಮಟ್ಟಿ, ಈರಣ್ಣಾ ಕುದರಿ, ಮಂಜು ಮಟ್ಟಿ, ಮನಿಯಾರ ಉಪಸ್ಥಿತರಿದ್ದರು.