ಇಂದು ಹುಟ್ಟುಹಬ್ಬ ಆಚರಿಸಿಕೊಂಡ ಮಾಜಿ ಸಚಿವ, ಹಾಲಿ ಶಾಸಕ ಆರ್. ಅಶೋಕ್‌ರವರಿಗೆ ಬಿಟಿಎಂ ಲೇಔಟ್‌ನ ಬಿಜೆಪಿ ಮುಖಂಡ ಹೆಚ್.ಕೆ. ಮುತ್ತಪ್ಪರವರು ಸಿಹಿ ತಿನ್ನಿಸಿ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದಾರೆ.