ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಬೆಂಗಳೂರು ಉತ್ತರ ಜಿಲ್ಲೆಯ ಮಹಿಳಾ ವಿಭಾಗವನ್ನು ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. ರಾಜ್ಯ ಅಧ್ಯಕ್ಷ ಅಶೋಕ್ ಹಾರನಹಳ್ಳಿ, ಶುಭಮಂಗಳ, ಉತ್ತರ ಮಹಾಸಭಾದ ಸಂಚಾಲಕರಾದ ಜಯಸಿಂಹ, ನಾಗಭೂಷಣ್, ಪ್ರಕಾಶ್, ಅತ್ತೂರು ವೆಂಕಟೇಶ್, ಸುರೇಶ್ ಶಾಸ್ತ್ರಿ, ರಘುವೀರ್, ಶೈಲಜಾ, ಚಂದ್ರಶೇಖರ್ ಇದ್ದಾರೆ.