ರಾಜ್ಯ ಸರ್ಕಾರದ ಬ್ರಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ರವರು 27 ರಂದು ಸಂಜೆ ಮಾಜಿ ವಿಧಾನ ಪರಿಷತ್ತಿನ ಸದಸ್ಯರಾದ ಮೋಹನ್ ಲಿಂಬಿಕಾಯಿ ಅವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಮುಖಂಡರಾದ ಪ್ರಭಣ್ಣಾ ಹುಣಶೀಕಟ್ಟಿ,ನೀಲಕಂಠ ಅಸೋಟಿ, ರಾಜಶೇಖರ ಮೆಣಸಿನಕಾಯಿ,ಬಂಗಾರೇಶ ಹಿರೇಮಠ, ಪ್ರಕಾಶಗೌಡ ಪಾಟೀಲ್, ಬಾಪುಗೌಡ ಪಾಟೀಲ, ಶರಣಪ್ಪ ಕೋಟಗಿ ರಮೇಶ್ ಪಾಟೀಲ್, ವಿ ಜಿ ಪಾಟೀಲ್ ಕುಮಾರ್ ಕುಂದನಹಳ್ಳಿ ಮಲ್ಲಿಕಾರ್ಜುನ್ ಮಲ್ಲಾಪುರ ಸೇರಿದಂತೆ ಹಲವಾರು ಪ್ರಮುಖರು ಸೇರಿ ಸನ್ಮಾನಿಸಿ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಚರ್ಚಿಸಿದರು.