ವಿಧಾನ ಪರಿಷತ್ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದ ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್ ಧುರೀಣ, ಅಂಜುಮನ್-ಎ-ಇಸ್ಲಾಂ ಹುಬ್ಬಳ್ಳಿ ಉಪಾಧ್ಯಕ್ಷ ಅಲ್ತಾಫ ನವಾಜ್ ಕಿತ್ತೂರ ಸೇರಿದಂತೆ ಮುಸ್ಲಿಂ ಮುಖಂಡರು ಸನ್ಮಾನಿಸಿದರು. ಡಿಸಿಸಿ ಅಧ್ಯಕ್ಷ ಅಲ್ತಾಫ ಹಳ್ಳೂರ, ಅಬ್ದುಲ್ ರಜಾಕ್ ಸವಣೂರ, ಹಜ್ಜುಖಾನ್ ಧಾರವಾಡ, ಎಸ್.ಎಸ್. ಪಠಾಣ, ಎ.ಎಚ್. ಸವನೂರ, ಅಬ್ದುಲ್ ರಬ್ಬಾನಿ ರಾಯಚೂರ, ಮಹ್ಮದಯುಸುಫ ಖೈರಾತಿ, ಅಸಿಫ ಪಲ್ಲಾನ, ಸಿರಾಜಪಲ್ಲಾನ, ಆಸಿಫ ಉಸ್ತಾದ, ಬಶೀರ ಅರಳಿಕಟ್ಟಿ ಮತ್ತಿತರರು ಉಪಸ್ಥಿತರಿದ್ದರು.