ವಿಧಾನ ಪರಿಷತ್ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದ ಮಾಜಿ ಮುಖ್ಯಮಂತ್ರಿಗ¼ಜಗದೀಶ್ ಶೆಟ್ಟರ್ ರವರನ್ನು ಕೆಪಿಸಿಸಿ(ಐ ) ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷರಾದ ಅಲ್ ಹಜ್ ಸಿ ಎಸ್ ಮೆಹಬೂಬ್ ಬಾಷಾ ಸನ್ಮಾನಿಸಿದರು ಅಬ್ದುಲ್ ಖಾದರ್ ರೇಷ್ಮೆ, ಕಲ್ಲಪ್ಪ ದಲಾಯಿತರ, ರಫೀಕ್ ಕಿತ್ತೂರ, ಅಲ್ತಾಫ್ ಬಣಗಾರ, ಅಲ್ಲಾಭಕ್ಷ ಎಚ್ ನದಾಫ್, ಉಪಸ್ಥಿತರಿದ್ದರು.