ನಗರದ ಜಯನಗರದ ಚಂದ್ರಗುಪ್ತ ಮೌರ್ಯ ಆಟದ ಮೈದಾನದಲ್ಲಿಂದು ರಕ್ಷಾ ಫೌಂಡೇಷನ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ೧೦ ಸಾವಿರ ಶಾಲಾ ಮಕ್ಕಳಿಗೆ ೧.೫ ಲಕ್ಷ ಉಚಿತ ನೋಟ್ ಪುಸ್ತಕಗಳನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ವಿತರಣೆ ಮಾಡಿದರು. ಆರ್‌ಎಎಸ್‌ನ ಕಾರ್ಯ ನಿರ್ವಾಹಕ ತಿಪ್ಪೇಸ್ವಾಮಿ, ಸಂಸದ ತೇಜಸ್ವಿಸೂರ್ಯ, ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ|| ಸಿ.ಎನ್. ಮಂಜುನಾಥ್ ಶಾಸಕರುಗಳಾದ ವಿಜಯೇಂದ್ರ, ಸಿ.ಕೆ ರಾಮಮೂರ್ತಿ, ಮಾಜಿ ಮೇಯರ್ ಎಸ್.ಕೆ. ನಟರಾಜ್,/ ಮಾಜಿ ಪಾಲಿಕೆ ಸದಸ್ಯ ನಾಗರತ್ನ ರಾಮಮೂರ್ತಿ ಮತ್ತಿತರರು ಇದ್ದಾರೆ.