ಗೋಕಾಕ ನಗರದಲ್ಲಿ ವಾಸ್ತವ್ಯವಿರುವ ಶ್ರೀ ರಂಭಾಪುರಿ ಜಗದ್ಗುರುಗಳಾದ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ತಮ್ಮ ದಿನ ನಿತ್ಯದ ದಿನಚರಿಯಂತೆ ಯೋಗಾಸನ ಮಾಡುವ ಮೂಲಕ ಭಕ್ತರು ಸಹ ಯೋಗಾಸನ ಮಾಡುವಂತೆ ಕರೆ ನೀಡಿದರು.