ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ನಟ ಶಿವರಾಜ್‌ಕುಮಾರ್ ದಂಪತಿ ಭೇಟಿ ಮಾಡಿದರು. ಸಚಿವ ಮಧುಬಂಗಾರಪ್ಪ, ಡಿಕೆಶಿ ಪತ್ನಿ ಉಷಾ ಇದ್ದಾರೆ.