ವಿಶ್ವ ಯೋಗ ದಿನದ ಅಂಗವಾಗಿ ನವಲಗುಂದ ತಾಲೂಕಿನ ಶಿರೂರ ಗ್ರಾಮದ ಶ್ರೀ ಎನ್‍ಜಿಬಿ ಸರ್ಕಾರಿ ಪ್ರೌಢಶಾಲೆಯಲ್ಲಿಂದು ಯೋಗಾಸನ ಕಾರ್ಯಕ್ರಮ ಜರುಗಿತು. ಡಾ.ಭಾಗ್ಯಜ್ಯೋತಿ ಕೋಟಿಮಠ, ಪಿ.ಎಸ್.ನರೇಗಲ್, ಎಸ್.ವೈ.ಗೌಡರ, ಸಿದ್ದು ಮಾದರ, ಎಂ.ಎಸ್.ನಾಯ್ಕ, ಎಲ್.ಎಂ.ಯಮುನಾಳ, ಡಿ.ಎಸ್.ಕನ್ನೂರ, ಎಸ್.ಎಂ.ಕಾಳಚರಂತಿಮಠ, ಶಂಕರಗೌಡ ಬಾಳನಗೌಡ್ರ, ಶಂಕ್ರಪ್ಪ ಯಮನೂರ, ಗುರುನಗೌಡ ಗೌಡ್ರ, ಮಲ್ಲನಗೌಡ, ತೋಟದ, ಬಸಯ್ಯ ಶಿರಹಟ್ಟಿಮಠ, ಮಡಿವಾಳಪ್ಪ ಗಾಣಿಗೇರ, ಚನ್ನಪ್ಪ ಶಿರಿಯಣ್ಣನವರ, ಮಡಿವಾಳಗೌಡ ಬಾಳನಗೌಡ್ರ ಸೇರಿದಂತೆ ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.