ರಾಜ್ಯದ ಹುಲಿ ಅಭಯಾರಣ್ಯಕ್ಕೆ ಮಂಜೂರಾಗಿ ಬಾಕಿ ಹಣ ೩೦ ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸಚಿವ ಭೂಪೇಮದ್ರ ಯಾದವ್‌ರವರಿಗೆ ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆರವರು ನವದೆಹಲಿಯಲ್ಲಿ ಮನವಿ ಪತ್ರ ಸಲ್ಲಿಸಿದರು.