ಲಯನ್ಸ್ ಸಮಸ್ತ ಮೆಟ್ರೋ ಹಾಗೂ ಎಂ.ಇ.ಎಸ್. ಕಾಲೇಜು ವತಿಯಿಂದ ಇಂದು ನಡೆದ ರಕ್ತದಾನ ಶಿಬಿರವನ್ನು ಲಯನ್ಸ್ ಕ್ಲಬ್ ನ ಆಕಾಶ್ ಎ. ಸುವರ್ಣ ಉದ್ಘಾಟಿಸಿದರು. ಪ್ರಾಂಶುಪಾಲ ಡಾ. ಡಿ. ಉಷಾರಾಣಿ, ಬೆರ್ನಾಡ್‌ಚೆಟ್ಟಿ, ರಾಜು ಚಂದ್ರಶೇಖರ್, ಸಿ.ಕೆ. ರಮೇಶ್, ಶಿವಪ್ರಕಾಶ್, ರಮೇಶ್ ಬಂಗೇರ, ಮತ್ತಿತರರು ಇದ್ದಾರೆ.